ಯಾರಿವಳು ....... ಆಹ ಯಾರಿವಳು ....... ಪ್ರೀತಿಯ ಬೀಜವ ನನ್ನಲಿ ಬಿತ್ತಿದವಳು
ಊರಗೌಡನ ತೋಟ್ಟಿ ಮನೆಯಲಿ
ಕದ್ದು ನಿಂತು ಮುಗುಳ್ನಗೆ ಬೀರಿದವಳು
ಮಲ್ಲಿಗೆ ಹೂ ಮುಡಿಯಲಿರಿಸಿ ತಳತಳ ಹೋಳೆದವಳು
ಅಲ್ಲಿಗೂ ಬಂದು ಇಲ್ಲಿಗೂ ಬಂದು
ಮನದಲ್ಲೆ ಯಾರನೋ ಹುಡುಕುತಿಹಳು
ತನ್ನ ಹಾಡಲ್ಲೇ ಪ್ರೀತಿಯ ನವಿ ನವಿದವಳು
ನವುಳಂತೆ ಮನದಲ್ಲೇ ಕುಣಿದಿಹಳು
ಇವಳಂದಕ್ಕೆ ಹುಣ್ಣಿಮೆ ಚಂದಿರನೆ ನಾಚಿದನು.
ಹೋ ಕತ್ತಲೆಯಲ್ಲೇ ಬೆಳಕ ನೀಗಿಸುವಳು.
ದ್ಯಾವನೂರು ಮಂಜುನಾಥ್, ಹಾಸನ
No comments:
Post a Comment